I am forever walking upon these shores
Betwixt the sand and the foam
The high tide will erase my foot-prints
And the wind will blow away the foam
But the sea and the shore will remain
Forever.
Sunday, January 20, 2008
ಅರ್ಥವಿಲ್ಲದ ವ್ಯರ್ಥ ಸಾಲುಗಳು - ೧
ನಮ್ಮ ಹುಡುಗಿ ವಸುಧೆಗೆ ನಿತ್ಯ ಸಂಕ್ರಾಂತಿ ಹಬ್ಬ ಏರಿಸಿಳಿಸುತ್ತಾಳೆ ದಿನಕ್ಕೆರಡು ಒಂದು ಚಿನ್ನ ಇನ್ನೊಂದು ಬೆಳ್ಳಿ ಬಾಲಂಗೋಚಿಯಿಲ್ಲದ ಗಾಳಿಪಟ
***
ತುಂಟ ಚಂದಿರ ಮೇಘನೆಯ ಸೆರಗ ಹಿಡಿದು ಕಣ್ಣಾಮುಚ್ಚಾಲೆಯಾಡುವಾಗ ನನ್ನ ಮನದನ್ನೆ ಬಿಚ್ಚೋಲೆ ಗೌರಮ್ಮ- ಳಾಗಿ ಕೂತು ಸಾಧಿಸುವುದು ಸಾಧುವೇ?
Hello Srikanth i liked ur blog so i have saved this add. yes i am a mumbaikar, but now will be settling down in begaLUru :-) i have learnt kannada. but my grasp of Kannada Poetry is not that great. ಬೆಂಗಳೂರಿಗೆ ಬಂದಾಗ ನಮ್ಮನ್ನು ಭೇಟಿಯಾಗಿ. ನಾನು ಚಹಾ ಪ್ರಿಯೆಯಾದರೂ, ತುಂಬಾ ಚೆನ್ನಾಗಿ ಕಾಫಿ ಮಾಡಬಲ್ಲೆ.your profile says you like coffee naa....ಅದಕ್ಕೆ. take care :-) malathi S (malathi.shenoy@gmail.com)
5 comments:
ಚೆನ್ನಾಗಿದೆ.
ಇದನ್ನು “ಬೇಡತೂರು”ವಿನಲ್ಲಿ ಪೋಸ್ಟಿಸಬಹುದಿತ್ತು ಅಲ್ವೇನ್ರಿ? ಅಂದಹಾಗೆ “ಬೇಡತೂರು” ಅಂದರೆ ಏನು ಅರ್ಥ ಮತ್ತು ಅದು ಯಾಕೆ ಇನ್ನು ಖಾಲಿಯಾಗೇ ಇದೆ?
hi again
This is a bit too high funda kannada for me. I am still learning kannada. No offence meant da.
:-)
malathi S
@malathi:
Oh, you're not from Karnataka? But, can you read Kannada?
Hello Srikanth
i liked ur blog so i have saved this add.
yes i am a mumbaikar, but now will be settling down in begaLUru
:-)
i have learnt kannada. but my grasp of Kannada Poetry is not that great.
ಬೆಂಗಳೂರಿಗೆ ಬಂದಾಗ ನಮ್ಮನ್ನು ಭೇಟಿಯಾಗಿ. ನಾನು ಚಹಾ ಪ್ರಿಯೆಯಾದರೂ, ತುಂಬಾ ಚೆನ್ನಾಗಿ ಕಾಫಿ ಮಾಡಬಲ್ಲೆ.your profile says you like coffee naa....ಅದಕ್ಕೆ.
take care
:-)
malathi S (malathi.shenoy@gmail.com)
@Malathi:
ಕನ್ನಡದಲ್ಲಿ ಅಷ್ಟು ಚನ್ನಾಗಿ ಬರೆದಿದೀರ! ಬೆಂಗಳೂರಿಗೆ ಬಂದು ಕನ್ನಡ ಕಲಿತಿದ್ದು ನೋಡಿ ಖುಶಿ ಆಯ್ತು. :)
Thanks for the coffee invitation! :)
Post a Comment