Tuesday, December 01, 2009

ಸಾಗರದಾಚಿನ ನಾಡು...ನೆನಪು

ಪ್ರತಿ ಮುಂಜಾನೆ ಇಂಥದೊಂದು ದೃಶ್ಯ ಕಾಣುವ ಭಾಗ್ಯ ಎಷ್ಟು ಮಂದಿಗುಂಟು?!

ಇದು ಯಾವ ಊರು ಹೇಳಿ ನೋಡೋಣ?

ಸರಿ, ಈ ಚಿತ್ರ ನೋಡಿ... ಗೊತ್ತಾಗಬಹುದು. :-)



ಹಳೇ ಚಿತ್ರಗಳಲ್ಲಿ ಏನನ್ನೋ ಹುಡುಕುತ್ತಾ ಸಿಕ್ಕ ನೆನಪುಗಳಿವು....ಆಣಿಮುತ್ತುಗಳು!

9 comments:

Anonymous said...

Tumkur??
gottillaa hELi!
:-)
ms

L'Étranger said...

ತುಮಕೂರಾ!? ಯಾಕೆ ಹಾಗನ್ಸ್ತು?

ಈಗಲೇ ಹೇಳಲ್ಲ... ಬೇರೆ ಯಾರಾದ್ರೂ ಬಂದು ಉತ್ತರ ಕೊಡಬಹುದು ಅಂತ ಅಲ್ಲ. ಯಾರೂ ಬರಲ್ಲ, ಬಂದ್ರೂ ಕಾಮೆಂಟ್ ಹಾಕಲ್ಲ ಬಿಡಿ... ಸುಮ್ನೆ ಅಷ್ಟು ಸುಲಭವಾಗಿ ಯಾಕೆ ಉತ್ತರ ಹೇಳೋದು ಅಂತ ಅಷ್ಟೆ! :D

Anonymous said...

mahaa jamba kaNree.

second guess kanyakumari annabahudu. aadre one saree looks like typical of Dharwad.

I have a feeling i have visited this place :-)

so....i know Tumkur is wrong

:-)
malathi S

L'Étranger said...

You probably have visited this place, or at least places close to this one.

By the way, there is a clue in the title itself... :P

L'Étranger said...

OK, yet another clue: This place is not too far from your husband's native place. :)

Anonymous said...

aha...sagar near teerthalli.
rightaaa???!!

:-)

malathi S

Anonymous said...

jain temple at Humchaa??

bEga hELibiDiyappa. cannot bear the suspense.
Avadhi blog too has started this : 'identify the person in Picture'
me enjoying this da
:-)
malathi S

L'Étranger said...

ಸರಿ, ಹೇಳಿಬಿಡ್ತೀನಿ. :-)

ಹೇಳಿದೆನಲ್ಲ, ಶೀರ್ಷಿಕೆಯಲ್ಲೇ ಇದೆ clue ಅಂತ: ಸಾಗರದಾಚಿನ (ನನಗೆ)... ಹೊರಗಿನ... ನಾಡು... ಹೊರನಾಡು. :-)

ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಶೃಂಗೇರಿಯ ಹತ್ತಿರ. ತುಂಬಾ ಸುಂದರವಾದ ಜಾಗ. ಅನ್ನಪೂರ್ಣೇಶ್ವರಿ ದೇವಸ್ಥಾನ ಅದು.

ಶ್ರೀಕಾಂತ್ ಅವರಿಗೆ ಹೇಳಬೇಕು -- ಮಾಲತಿಯವರಿಗೆ ನಮ್ಮ ಸುಂದರ ಕರ್ನಾಟಕವನ್ನು ತೋರಿಸಿ ಅಂತ! :-)

Anonymous said...

hmmmm wordplay nalloo jaaNaru neevu. In the last five years ,horanaaDige mooru sala hOgiddEve. I am ashamed da for not being to identify. I accept defeat
:-(
ms